ಪ್ರತಿಸಾರಿ ನನ್ನ ಬ್ಲಾಗ್ ಅನ್ನು ಕುತೂಹಲ ದಿನದ್ದ ನೋಡ್ತೀನಿ ಯಾರಾದರು ಪ್ರತಿಕ್ರಿಯೆ ಮತ್ತು ಬೇಟಿ ನೀಡಿದ್ದಾರ ಅಂತ ಆದರು ಮನಸ್ಸಿಗೆ ಸಮಾದಾನ ಇರೋದಿಲ್ಲ ನನ್ನ ಬ್ಲಾಗ್ ನಲ್ಲಿನ ಬರವಣಿಗೆ ಗಳು ಸರಿಯಾಗಿ ಯಾರಿಗೂ ತಲುಪುತ್ತಿಲ್ಲ ಅಂದುಕೊಂಡೆ ನನ್ನ ಬರವಣಿಗೆನ ಇನ್ನು ಹೆಚ್ಚು ಚೆನ್ನಾಗಿ ಬರೆಯಲು ಪ್ರಯತ್ನಿಸುತ್ತೇನೆ ಒಂದು ದಿನ ನನ್ನ ಬ್ಲಾಗ್ ಅನ್ನ ಲಕ್ಷಾಂತರ ಜನ ಓದುತ್ತಾರೆ ಕೋಟ್ಯಂತರ ಜನರಿಗೆ ನಾನು ತಲಪುತ್ತೇನೆ ಎಂದು ಕೊಂಡಿದ್ದೇನೆ ಇದು ಅತಿಯಾಸೆ ,ದುರಾಸೆ ,ಅಂತ ಅಂದ್ಕೊತೀರಾ ? ನಾನು ಮಾತ್ರ ಇದು ನನ್ನೊಳಗಿನ ಉತ್ಸಾಹ ಅನ್ಕೊತಿನಿ ......
ನಿಮ್ಮ ಜೆ