Search This Blog

ನನ್ನ ಅಸೆ

ಅಲೆಮಾರಿ ಓದುಗ ! (ಕ್ಷಮೆ ಇರಲಿ )




ನನಗೆ ಸಾಹಿತ್ಯ ಕೃಷಿ ಗೊತ್ತಿಲ್ಲ ,ಆದರು ಪುಟ್ಟ ಮಗುವೊಂದು ಸಿಕ್ಕಿದ ಯಾವುದೊ ಬೀಜವನ್ನು ಅದು ಚಿಗುರುವುದು ಎಂಬ ಬರವಸೆಯ ಆಸೆ ಕಣ್ಣುಗಳಿಂದ ಹೇಗೋ ತೋಚಿದ ರೀತಿ ಅದನ್ನು ಬಿತ್ತಿ ದಿನವು ಕುತೂಹಲದಿಂದ ನೋಡುವಂತೆ ನೋಡುತಿದ್ದೇನೆ.


ನಾನೇನು ಸಾಹಿತಿಯಲ್ಲ ಬರೆಯಬೇಕೆಂಬ ಹಂಬಲವಿದೆ ,ನಾನು ಬರೆವ  ಪ್ರತಿಸಾಲು, ಪ್ರತಿಪದ, ಪ್ರತಿಅಕ್ಷರ, ಖಂಡಿತವಾಗಿ ಒಂದು ಪೈಸೆಯನ್ನು ನನಗೆ ದೊರಕಿರಿ ಕೊಡುವುದಿಲ್ಲ ,ಅದು ನನ್ನ ಹೊಟ್ಟೆ ತುಂಬಿಸುವುದಿಲ್ಲ. 
ಆದರೆ ಕಡೇಪಕ್ಷ ಪ್ರಿಯ ಅಲೆಮಾರಿ ಓದುಗರೆ ನಿಮ್ಮ ಮನತುಂಬಲಿ, ನಿಮ್ಮ ಹೃದಯತುಂಬಲಿ, ನಿಮ್ಮ ಕಣ್ ತುಂಬಲಿ.
ಎಂಬುದೇ ನನ್ನ ಅಸೆ .

ನಿಮ್ಮ ಅಬಿಪ್ರಾಯ ಗಳು ನನಗೆ ಒಂದು ಬರವಸೆ ಕೊಡಬಲ್ಲವು ಅದು ಏನೆಂದರೆ ನನಗು ಬರೆಯುವ ಕಸುವು ಇದೆ ಎಂದು
ನನ್ನ ಬ್ಲಾಗ್ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ

ಇಂತಿ ನಿಮ್ಮ
ಜೆ .