Search This Blog

Sunday, 5 September 2010

ಕಡೇಪಕ್ಷ

ಪ್ರೀತಿಯ ಅಲೆಮಾರಿ ಓದುಗರೆ (ಕ್ಷಮೆ ಇರಲ್ಲಿ)

ನೀವು ನನ್ನ ಬರವಣಿಗೆಗೆ ಅಭಿಪ್ರಾಯ ಬರೆಯಲು ಆಗುವುದಿಲ್ಲ ,ಸಾಧ್ಯವಿಲ್ಲ ,ಕಷ್ಟವಾಗುತ್ತದೆ ,ಸಮಯವ್ಯರ್ಥವಾಗುತ್ತದೆ ,ಎಂದ್ದೆಲ್ಲಎಣಿಸಿದ್ದರೆ
ಪರವಾಗಿಲ್ಲ ಕಡೇಪಕ್ಷ ನನ್ನ ಬರವಣಿಗೆಯ ಕೆಳಗೆ ಇರುವ ಪ್ರತಿಕ್ರಿಯೆಗಳಿಗೆ 
(funny,interesting,cool) ಕ್ಲಿಕ್  ಮಾಡಿ ನಿಮ್ಮ ಅಭಿಪ್ರಾಯ ತಿಳಿಸಬಹುದಲ್ಲವೇ?
ಅದು ಇಷ್ಟ ವಾಗಲಿಲ್ಲವಾದರೆ ಬೇಜಾರಿಲ್ಲ ನೀವು ಬೇಟಿ ಕೊಟ್ಟಿದ್ದೀರ
ನನ್ನ ಬರವಣಿಗೆ ಮೇಲೆ ಕಣ್ಣ ಆಡಿಸಿದ್ದೀರ ಅದೇ ಸಂತೋಷ
ಅಸ್ಟೆ ಸಾಕು ಇನ್ನೇನು ಬೇಕು ನನಗೆ ನಿಮ್ಮಿಂದ ಹೆಚ್ಚೇನು ನಿರಿಕ್ಷಿಸಲಾರೆ
                                                                          -jay

ಈಗ ನೋಡು

ಅಂಥವರ ಮಗಳಾಗ ಬಾರದಿತ್ತು.
ಇಂಥವರ ಒಡಹುಟ್ಟ ಬಾರದಿತ್ತು.
ಬಡವರ ಮನೆಯ ಹೂವಾಗ ಬೇಕಿತ್ತು.
ಅಂಗವಿಕಲೆ ಯಾಗಬೇಕಿತ್ತು.
ಪೆದ್ದಿ ಯಾಗಬೇಕಿತ್ತು.
ನೀನು ದೊಡ್ಡವಳಾಗ ಬಾರದಿತ್ತು.
ಚಂದವಿರ ಬಾರದಿತ್ತು.
ಅನಾಥೆ ಯಾಗಬೇಕಿತ್ತು.
ಬೇಗ ಸಾಯುವ ಕಾಯಿಲೆ ಇರಬೇಕಿತ್ತು.
ಗೊತ್ತು -ಗುರಿ ಇರಬಾರದಿತ್ತು.
ಜಾತಿ ಹೀನರ ಮನೆಯ ಜ್ಯೋತಿ ನೀನಾಗ ಬೇಕಿತ್ತು.
ನೀನು ಸತ್ತು ಹೋಗಿದ್ದರೆ ಚಂದವಿತ್ತು
ಎದುರಿಸುವ ಗುಣ ಇರಬೇಕಿತ್ತು.
ನನ್ನ ಪ್ರೀತಿ ನಿನಗೆ ಅರ್ಥ ಆಗಬೇಕಿತ್ತು.
                                                                                     ನೀನು ನನಗೆ ಸಿಗಬೇಕಿತ್ತು.
                                                                                     ಈಗ ನೋಡು ನಾನು ....!?
                                                                                                               -jay