Search This Blog

Thursday, 12 August 2010

ಹುಡುಕಿ

ಪ್ರಿಯ ಅಲೆಮಾರಿ ಓದುಗ ರೆ (ಕ್ಷಮೆ ಇರಲಿ) !


ನೀವು ನನ್ನ ಬ್ಲಾಗ್ ಹುಡುಕಲು ಸಹಾಯ ಮಾಡಲು ಇಚ್ಚಿಸುತ್ತೇನೆ.

ನನ್ನ ಬ್ಲಾಗ್ ವಿಳ್ಳಾಸ http://www.jsmruti.blogspot.com 

( ಅಥವಾ  http://www.google.com  ಗೆ ಬೇಟಿ ಕೊಟ್ಟು jsmruti ಅಂತ

type ಮಾಡಿದ್ರೆ SMRUTI ಅನ್ನೋ hedding ಕಾಣಿಸುತ್ತದೆ.)

ಅದರ ಮೇಲೆ ಕ್ಲಿಕ್ಕಸಿದರೆ ಸಾಕು.

* ನೀವು ನನ್ನ ಗುಡಿಸಿಲಿನ ಮುಂದೆ ಇರುತ್ತೀರಿ. *
                                                         -jay

ಚಂದಮಾಮ


ಮೆಲ್ಲಗೆ ಬಾರೋ ಚಂದಮಾಮ .
ಕತ್ತಲೆಯ ದೂರ ಮಾಡಿ ,
ನನ್ನ ಪ್ರಿಯ ಸಖಿ ಮಲಗಲಿ ಹಾಯಾಗಿ ,
ನಿನ್ನ ಬಳಿ ನಾನೇ ಇರುವೆ,
ನಿನಗೆ ಕಾವಲಾಗಿ  ನಾನು.
ಮುಗಿಲನ್ನೆ ಕೇಳು ನೀನು,
ಹಾಸಿಗೆಯ ಮಾಡಿಕೊಡುವೆ.
ಸುಮ್ಮನೆ ಒಮ್ಮೆ ಹೇಳು ಸಾಕು,
ನಕ್ಷತ್ರಗಳ ತಂದು ಶೃಂಗರಿಸುವೆ.
ಮೆಲ್ಲಗೆ ಬಾರೋ ಚಂದಮಾಮ,
ಕತ್ತಲೆಯ ದೂರ ಮಾಡಿ.
ಕನಸುಗಳೇ ಬನ್ನಿ ನೀವು,
ಒಬ್ಬೊಬ್ಬರಾಗಿ ನನ್ನವಳ ನಗಿಸಿ.
ನಿದಿರಾ ದೇವಿ ನೀವು ಬಂದು,
ಇವಳ ಹರಸಿ ಹೋಗಿರಿ.
ಮೆಲ್ಲಗೆ ಬಾರೋ ಚಂದಮಾಮ .
ಕತ್ತಲೆಯ ದೂರ ಮಾಡಿ
                         - jay